Surprise Me!

45 ವರ್ಷಗಳ ನಂತರ ದಾಖಲೆ ಬರೆದಿದೆ ಕಾವೇರಿ ಕಣಿವೆಯ 4 ಜಲಾಶಯಗಳು | Oneindia Kannada

2018-07-16 2,474 Dailymotion

After 45 years Cauvery basin Harangi, Hemavathy, KRS and Kabini dams received 76.5 TMC of water in the month of June. All 4 major dams of Cauvery basin full and excess of water release to river. <br /> <br /> ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಜಲಾಶಯಗಳು ಭರ್ತಿಯಾಗಿವೆ. 45 ವರ್ಷಗಳ ಬಳಿಕ ಜೂನ್‌ ತಿಂಗಳಿನಲ್ಲಿ ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಅಣೆಕಟ್ಟಿಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬಂದಿದೆ. <br />

Buy Now on CodeCanyon